"ಮೃತಪಟ್ಟ 13 ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು.."
► "ಪ್ರವಾಸಕ್ಕೆ ಹೋಗಿ, ದೇವರ ದರ್ಶನ ಮಾಡಿ ಬರುವಾಗ ಅಪಘಾತ ಆಗಿದೆ.."
► ಹಾವೇರಿ: ಗುಂಡನಹಳ್ಳಿ ಕ್ರಾಸ್‌ನಲ್ಲಿ ನಡೆದ ಅಪಘಾತದಲ್ಲಿ 13 ಮಂದಿ ಸಾವು
► ಮೃತಪಟ್ಟವರ ಸಂಬಂಧಿಕರು ಹಾಗೂ ಸ್ಥಳೀಯರ ಮಾತು
#varthabharati #haveri #accident #HaveriAccident